Home

A Note about TP Konnur

 

          ಪಟ್ಟಣ ಪಂಚಾಯತಿ 1979 ರಲ್ಲಿ ಸ್ಥಾಪನೆಯಾಯಿತು .ಗೋಕಾಕ ತಾಲೂಕಿನಿಂದ 12.ಕಿ.ಮೀ ಮತ್ತು ಜಿಲ್ಲಾ ಕೇಂದ್ರ ಬೆಳಗಾವಿಯಿಂದ  72 ಕಿ.ಮೀ ಅಂತರದಲ್ಲಿ ಇದೆ. ಇಲ್ಲಿನ ಜನಸಂಖ್ಯೆಯು 2001ರ

ಜನಗಣತಿಯ ಪ್ರಕಾರ 17980 ಇದ್ದು.   ಗೋಕಾಕ   ತಾಲೂಕಿನಲ್ಲಿ ಅಭಿವೃದ್ಧಿ  ಹೊಂದಿದ ಪಟ್ಟಣವಾಗಿದೆ.   ಈ ಪಟ್ಟಣ ಪಂಚಾಯತಿ ವ್ಯಾಪ್ತಿಯೊಳಗೆ    ಮರಡಿಮಠ,   ನಾಯಿಕವಾಡಿ   ಹಾಗೂ   ಮಾಣಿಕವಾಡಿ

ಗ್ರಾಮಗಳು ಬರುತ್ತವೆ. ಮರಡಿಮಠ ಗ್ರಾಮದಲ್ಲಿ   ಪುರಾತನವಾದ ಶ್ರೀ. ಕಾಡಸಿದ್ದೇಶ್ವರ   ಪ್ರಸಿದ್ಧ    ದೇವಸ್ಥಾನವಿರುತ್ತದೆ.   ಈ   ಪಟ್ಟಣದಿಂದ   ಸೂಮಾರು 4ಕಿ.ಮೀ ಅಂತರದಲ್ಲಿ ಪ್ರವಾಸಿ ತಾನ ಗೋಕಾಕ

ಪಾಲ್ಸ  ಜಲಪಾತ,     ಮಹಾಲಿಂಗೇಶ್ವರ ದೇವಸ್ಥಾನ ಹಾಗೂ     ಜವಳಿ ಔದ್ಯೋಗಿಕ ಕ್ಷೇತ್ರ ಇರುತ್ತದೆ.    ಇಲ್ಲಿನ   ಮೂಲ     ಉದ್ಯೋಗ  ವ್ಯವಸಾಯವಾಗಿದ್ದು, ಕಬ್ಬು ,   ಭತ್ತ   ಪ್ರಮುಖ   ಬೆಳೆಗಳಾಗಿವೆ.  

 ಕೊಣ್ಣೂರ  ಪಟ್ಟಣವು ಗಣೇಶ ಮೂರ್ತಿಗಳ ತಯಾರಿಕೆಗೆ ಪ್ರಸಿದ್ಧವಾಗಿದೆ.

 

            Konnur Town Council is established in the year 1979. Konnur Town is situated at the distance of 12Km. from Taluk Head Quarters Gokak and

72 Km from District Head Quarters Belgaum. It is with a population of 17980 according to 2001 census. The Three Villages  Maradimath, Naikwadi

and Manikwadi were included in the town limits. Maradimath town is famous for Lord Shri.Kadasiddeshwar Temple and  around 4 Km from the town

Gokak Falls , which is a tourist place.Agriculture is the Main occupation of the people. Growing Maize, Cotton and Jowar.Sugarcane cultivation is the

major crop. Konnurtown is famous  for making Shri.Lord Ganesh's idols. 

---------------------------------------------------------------------------------------------------------------------------------------------------------------------------------------------------------------

 12 Hours PGR Help Line Service - Dial 08332- 285137

----------------------------------------------------------------------------------------------------------------------------------------------------------------------

In The News:


 1) ಪಟ್ಟಣ ಪಂಚಾಯತಿ ಕೊಣ್ಣೂರ ವ್ಯಾಪ್ತಿಯಲ್ಲಿ 40 ಮೈಕ್ರಾನಗಿಂತ ಕಡಿಮೆ ಇರುವ ಪ್ಲಾಸ್ಟಿಕ ಬ್ಯಾಗ ಹಾಗೂ ಕೈಚೀಲಗಳನ್ನು ಮಾರುವುದು ಹಾಗೂ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿರಿ.

 

2) 01/08/2011: ಪ.ಪಂ.ಕೊಣ್ಣೂರ ವ್ಯಾಪ್ತಿಯಲ್ಲಿ ಬರುವ ಸಮಸ್ತ ನಾಗರಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ, ನೀರಿನ ಕರಗಳ ದರಗಳನ್ನು ಸರ್ಕಾರದ ಆದೇಶದ ಪ್ರಕಾರ ಪರೀಷ್ಕರಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕ್ಲಿಕ ಮಾಡಿರಿ

 

3) 31/10/2011 : ದಿನಾಂಕ 31/10/2011 ರಂದು ವಾಜಪೇಯ ವಸತಿ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ "ಹಕ್ಕು ಪತ್ರ ವಿತರಣೆ ಹಾಗೂ 22.75 & 7.25 ಯೋಜನೆ ಅಡಿಯಲ್ಲಿ

"ಕಂಪ್ಯೂಟರ ವಿತರಣೆ"      

4) 16/02/2012 :  ಕೊಣ್ಣೂರ ಪಟ್ಟಣ ಪಂಚಾಯತಿ ಸನ್ 2011-12 ನೇ ಸಾಲಿನ ಶೇ.22.75 ಅನುದಾನದಡಿಯಲ್ಲಿ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡಗಳ ಬಡ ಜನರಿಗೆ ಬಾಂಡೆ, ಡೋಳು, ಬಜನಾ ಸಾಮಗ್ರಿಗಳ ವಿತರಣೆ ಹಾಗೂ ಶೇ.3% ಅನುದಾನದಡಿಯಲ್ಲಿ ಅಂಗವಿಕಲರಿಗೆ ತ್ರಿಚಕ್ರ ಬೈಸಿಕಲ್ ವಿತರಣೆ ಮಾಡಿದ್ದು. ಸಮಾರಂಭದಲ್ಲಿ ಪಟ್ಟಣ ಮಂಚಾಯತಿ ಅಧ್ಯಕ್ಷರಾದ ಶ್ರೀ.ಡಿ.ವೈ.ಮೇಗೇರಿ , ಉಪಾಧ್ಯಕ್ಷರಾದ ಶ್ರೀಮತಿ.    ದೇಸಾಯಿ, ಸ್ಥಾಯಿ ಸಮಿತಿ ಚೇರಮನ್ನರಾದ ಶ್ರೀ. ವ್ಹಿ.ಜಿ.ಕರನಿಂಗ , ಸರ್ವ ಸಧ್ಯಸರು , ಮುಖ್ಯಾಧಿಕಾರಿಗಳಾದ ಶ್ರೀ.ಎಸ್.ಎಂ.ಹಿರೇಮಠ ಹಾಗೂ ಸಿಬ್ಬಂದಿಗಳು ಹಾಜರಾಗಿದ್ದರು.


  

 

                  

           

 

            


 


 


 


 


 



 

 

 

 

 

 

 

This Page is maintained by Shri.S.M.Hiremath Chief officer TP Konnur.

 

 

 

 


 

 

 

 

 

 

 

 

 

 

 

        

 

 

 

 

No. Of Visitors :
Last Updated   : 16/05/2012  Release History
Release 2.0.0, Powered By Karnataka Municipal Data Society & maintained by Konnur TP
This website can best viewed with the resolution 1024 * 768 using Internet Explorer 7.0 or above.
Valid CSS!